ಚಿಕ್ಕನಾಯಕನಹಳ್ಳಿ : 79ನೇ ಸ್ವಾತಂತ್ರ ದಿನಚಾರಣೆಯ ಅಂಗವಾಗಿ ಪಟ್ಟಣದ ಗೃಹರಕ್ಷಕದಳ ಘಟಕದ ವತಿಯಿಂದ ರಾಷ್ಟ್ರ ದ್ವಜಾರೋಹಣದ ಮೂಲಕ ಆಚರಿಸಿದರು ಈ ಸಂದರ್ಭದಲ್ಲಿ ಪ್ಲಟೂನ್ ಕಮಾಂಡೆರ್ ಮಂಜುನಾಥರಾಜ್ ಅರಸ್, ಸೆಕ್ಷನ್ ಲೀಡರ್ ಗೋವಿಂದಯ್ಯ ಸೇರಿದಂತೆ ಗೃಹರಕ್ಷಕರು ಭಾಗವಹಿಸಿದ್ದರು.ನಂತರ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡು ಗೌರವವಂದನೆ ನೀಡಿದರು.
© ಹುಳಿಯಾರು ಸಮಗ್ರ ಸುದ್ಧಿ . All Rights Reserved.